-
ಸಣ್ಣ ವ್ಯಾಪಾರ ಸಾಲಗಳನ್ನು ಮಾಡಲಾಗಿದೆ
Fast -
3 ದಿನಗಳಲ್ಲಿ 2 ಕೋಟಿ ವರೆಗೆ ಪಡೆಯಿರಿ
- ಅರ್ಹತೆಯನ್ನು ತಿಳಿಯಿರಿ ಈಗಲೇ ಅರ್ಜಿ ಮಾಡಿ
-
LENDINGKART ಫೈನಾನ್ಸ್ ಲಿಮಿಟೆಡ್ ಆರ್ ಬಿ ಐ(RBI) ನೋಂದಾಯಿತ ಎನ್ ಬಿ ಫ್ ಸಿ(NBFC) ಆಗಿದೆ
ಭಾರತದ ಯಾವುದೇ ಮೂಲೆಗಳಿಂದಲೂ ವ್ಯಾಪಾರ ಸಾಲಕ್ಕೆ ಅರ್ಜಿ ಸಲ್ಲಿಸಿ.
1300+
ಭಾರತದಾದ್ಯಂತ ನಗರ ಪ್ರದೇಶಗಳು1,00,000+
ಸಾಲಗಳನ್ನು ವಿತರಿಸಲಾಗಿದೆ89,000+
ಸಣ್ಣ ಉದ್ಯಮಗಳುವ್ಯಾಪಾರ ಸಾಲವನ್ನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೆಯನ್ನು ಪರಿಶೀಲಿಸಿ
ವ್ಯಾಪಾರ ಸಾಲಕ್ಕಾಗಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ
ಅಪ್ಲಿಕೇಶನ್ ಅನ್ನು ಸಲ್ಲಿಸಿ
100% ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಪೂರ್ಣಗೊಳಿಸಿ
ಅನುಮೋದನೆ ಪಡೆಯಿರಿ
ನಾವು ನಿಮ್ಮ ಅಪ್ಲಿಕೇಶನ್ ಅನ್ನು ಮೌಲ್ಯೀಕರಿಸುತ್ತೇವೆ ಮತ್ತು ನ್ಯಾಯಯುತ ಅನುಮೋದನೆಯನ್ನು ಪ್ರಸ್ತಾಪಿಸುತ್ತೇವೆ
ಫಂಡ್ ಗಳನ್ನು ಸ್ವೀಕರಿಸಿ
3 ದಿನಗಳಲ್ಲಿ ನಿಮ್ಮ ಸಾಲವನ್ನು ಸ್ವೀಕರಿಸಿ ಮತ್ತು ನಿಮ್ಮ ವ್ಯಾಪಾರ ಬೆಳೆಯಲು ಇದನ್ನು ಬಳಸಿ
ನಮ್ಮ ಹೊಸ ಆಪ್ ಅನ್ನು ಅನುಭವಿಸಿ
ಗೂಗಲ್ ಪ್ಲೇಸ್ಟೋರ್ ನಿಂದ LENDINGKART ಆಪ್ ಅನ್ನು ಡೌನ್ಲೋಡ್ ಮಾಡಿ ಮತ್ತು 5 ನಿಮಿಷಗಳಲ್ಲಿ ತ್ವರಿತ ಅನುಮೋದನೆಯನ್ನು ಪಡೆಯಿರಿ

ಗ್ರಾಹಕರು ಏನು ಹೇಳುತ್ತಾರೆ
ಶ್ವೇತ್ ಸಾಂಘವಿ
ನಾನು ನನ್ನ ಬಿಸಿನೆಸ್ ವಿಸ್ತರಣೆಗಾಗಿ ವರ್ಕಿಂಗ್ ಕ್ಯಾಪಿಟಲ್ ಹುಡುಕುತ್ತಿದ್ದೆ. ತುಂಬಾ ಡಾಕ್ಯುಮೆಂಟ್ ಗಳನ್ನು ಕೇಳಿದರಿಂದ ನಾನು ಬ್ಯಾಂಕುಗಳಿಂದ ಸ್ವಲ್ಪ ನಿರಾಶೆಗೊಂಡಿದ್ದೆ. LENDINGKART ಲೋನ್ ಅಪ್ಲಿಕೇಶನ್ ಪ್ರಕ್ರಿಯೆಗಳನ್ನು ನಾನು ಪ್ರಶಂಸಿಸುತ್ತೇನೆ ಏಕೆಂದರೆ ಅವರು ಕನಿಷ್ಟ ಡಾಕ್ಯುಮೆಂಟ್ ಗಳನ್ನು ಕೇಳುತ್ತಾರೆ ಮತ್ತು ಕೆಲವೇ ದಿನಗಳಲ್ಲಿ ಲೋನ್ ನೀಡುತ್ತಾರೆ.

ಕನ್ಹಯ್ಯ ರಾಜಪುರೋಹಿತ
LENDINGKART ನ ಪ್ರಕ್ರಿಯೆಗಳು ಅರ್ಥಮಾಡಿಕೊಳ್ಳಲು ತುಂಬಾ ಸುಲಭ ಮತ್ತು ಸರಳವಾಗಿವೆ. ಜೊತೆಗೆ, ಅವರ ಕಾರ್ಯನಿರ್ವಾಹಕರ ವರ್ತನೆಯು ತುಂಬಾ ಪ್ರೊಫೆಷನಲ್ ಆಗಿದೆ. ಅವರಿಂದ ಪಡೆದ ಲೋನ್ ನಿಂದ ನನ್ನ ದಾಸ್ತಾನುಗಳನ್ನು ಹೆಚ್ಚಿಸಲು ಸಹಾಯವಾಯಿತು. ಅಪ್ಲಿಕೇಶನ್ ಪ್ರಕ್ರಿಯೆ ಎಲ್ಲಾ ಆನ್ಲೈನ್ ಆದ್ದರಿಂದ ಕಷ್ಟರಹಿತ, ದರಗಳು ಉತ್ತಮವಾಗಿವೆ.

ಶೀತಲ್ ಠಕ್ಕರ್
LENDINGKART ತುಂಬಾ ಸಹಾಯಕವಾಗಿದೆ! ಅವರು ಬಹಳ ವೃತ್ತಿಪರರಾಗಿದ್ದಾರೆ ಮತ್ತು ಉತ್ತಮ ಸಮಯ ಸಕಾಲಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವ್ಯಾಪಾರ ಪ್ರಾರಂಭಿಕರಿಗೆ (ಸ್ಟಾರ್ಟ್ ಅಪ್ ) ನಿಜವಾದ ರಕ್ಷಕ ಎಂದು ಹೇಳಲೇ ಬೇಕು!

ನ್ಯೂಸ್ ನಲ್ಲಿ
LENDINGKART ಫೈನಾನ್ಸ್, BASIX Sub-K ಸಾಲಗಳನ್ನು ಸುಲಭಗೊಳಿಸಲು ಪಾಲುದಾರರಾದರು

ಎಸ್(Yes) ಬ್ಯಾಂಕ್ ನಿಂದ 50 ಕೋಟಿ ಸಾಲವನ್ನು LENDINGKART ಪಡೆದಿದೆ

ಲೆಂಡಿಂಗ್ ಕಾರ್ಟ್ ಹಣಕಾಸುವು 650 ನಗರಗಳಲ್ಲಿ ಎಸ್ಎಂಇಗಳಿಗೆ ತಲುಪುವುದರಿಂದ FY’18 ಮೂಲಕ 300% ಬೆಳವಣಿಗೆ ನಿರೀಕ್ಷಿಸುತ್ತದೆ
